ಸಿನಿಮಾ ಮಾಡೋಕು ಮುಂಚೆ ಈ ಸ್ಟಾರ್ಗಳು ಮಾಡ್ತಿದ್ದ ಕೆಲಸ ಇದೆ !! | Filmibeat Kannada

2018-05-04 3,313

Darshan, Yash, Ganesh are top leading actors of sandalwood now. But before entering to cinemas here is what they did for their daily bread.

ಸ್ಯಾಂಡಲ್ವುಡ್ ನಲ್ಲಿ ಸದ್ಯ ಭಾರಿ ಬೇಡಿಕೆ ಇರೋ ನಟರುಗಳಲ್ಲಿ ದರ್ಶನ , ಯಶ್ ಹಾಗೂ ಗಣೇಶ್ ಹೆಸರು ಮೊದಲು ಬರುತ್ತೆ .
ಆದ್ರೆ ಸಿನಿಮಾ ರಂಗಕ್ಕೆ ಬರೋಕು ಮುನ್ನ ನಿಮ್ಮ ನೆಚ್ಚಿನ ನಟರು ಏನ್ ಮಾಡ್ತಿದ್ರು ಅಂತ ನಿಮಗೆಲ್ಲ ಗೊತ್ತಿದ್ಯಾ ?